ಗೋವಾದಲ್ಲಿ `ಗೋವಾ`
Posted date: 23 Tue, Apr 2013 – 10:25:48 AM

 ಶಂಕರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಿ.ಎಂ.ಆರ್ ಶಂಕರ್‌ರೆಡ್ಡಿ ಹಾಗೂ ಶಂಕರ್‌ಗೌಡ ಅವರು ನಿರ್ಮಿಸುತ್ತಿರುವ ‘ಗೋವಾ ಚಿತ್ರಕ್ಕೆ ಗೋವಾದಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.
    ಸೂರ್ಯಗೌಡ ನಿರ್ದೇಶನದ ಈ ಚಿತ್ರದಲ್ಲಿ ಕೋಮಲ್, ತರುಣ್‌ಚಂದ್ರ, ಶ್ರೀಕಾಂತ್, ಶರ್ಮಿಳಾಮಾಂಡ್ರೆ, ರಚಲ್, ಶೃತಿ ಸೋನುಗೌಡ, ಅಶೋಕ್, ಶೊಭ್‌ರಾಜ್, ರಮೇಶ್‌ಭಟ್ ಅಭಿನಯಿಸುತ್ತಿದ್ದಾರೆ.
    ಅರ್ಜುನ್‌ಜನ್ಯ ಸಂಗೀತವಿರುವ ಈ ಚಿತ್ರಕ್ಕೆ ರಾಜೇಶ್ ಅವರ ಛಾಯಾಗ್ರಹಣವಿದೆ. ದೀಪು.ಎಸ್.ಕುಮಾರ್ ಸಂಕಲನ, ಮುರಳಿ ನೃತ್ಯ ನಿರ್ದೇಶನ, ರವಿವರ್ಮ ಸಾಹಸ ನಿರ್ದೆಶನ, ಆನಂದ್ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ಗುರುಪ್ರಸಾದ್ ಸಂಭಾಷಣೆ ಬರೆದಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed